ಇಂದು ವಿಧಾನ ಸೌಧದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಕರ್ನಾಟಕ ಸರ್ಕಾರ,
"ಕನ್ನಡ ಸಾಮರಸ್ಯ ನೆಲೆ ಗಳು " ಯೋಜನೆಯ 41 ಕೃತಿಗಳ ಲೋಕಾರ್ಪಣೆ ಯನ್ನು ಸನ್ಮಾನ್ಯ ಮುಖ್ಯ ಮಂತ್ರಿಗಳು ನೆರವೇರಿಸಿ ದರು. ಈ ಯೋಜನೆ ಸಂಪಾದಕ ಸದಸ್ಯರಾಗಿ ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ. ಉಷಾ ದೇವಿ ಹಿರೇಮಠ 41 ಕೃತಿ ಗಳ ಸಂಪಾದಕ ಸಮಿತಿ ಸದಸ್ಯರಾಗಿ ಹಾಗೂ ಇವರ ಮಾರ್ಗದರ್ಶನ ದಲ್ಲಿ 5ಪುಸ್ತಕ ಗಳು ಸಂಪಾದನೆ ಮಾಡಿ ಕೊಟ್ಟಿದ್ದಕ್ಕಾಗಿ ಸನ್ಮಾನ್ಯ ಮುಖ್ಯ ಮಂತ್ರಿ ಗಳು ಶ್ರೀ. ಎಸ್. ಜಿ. ಸಿದ್ದರಾಮಯ್ಯ ನವರು ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವರಾದ ಶ್ರೀ. ಶಿವರಾಜ್ ತಂಗಡಗಿ ಹಾಗೂ ಕನ್ನಡ ಅಭಿವೃದ್ಧಿ ಪ್ರಾಧಿ ಕಾರದ ಅಧ್ಯಕ್ಷರು ಡಾ. ಪುರುಷೋತ್ತಮ ಬಿಳಿ ಮಲೆ ಅವರು ಸನ್ಮಾನಿಸಿದರು.